Showing posts with label ಕನ್ನಡ ಹಾಡುಗಳು. Show all posts
Showing posts with label ಕನ್ನಡ ಹಾಡುಗಳು. Show all posts
ನಿ ತೊರೆದ , ಲೂಸಿಯ - 2013
December 25, 2013 | 0 comments
ನಿ ಮಾಯೆಯೊಳಗೋ, ಮಾಯೆ ನಿನ್ನೋಳಗೋ… ? ನಿ ದೇಹದೊಳಗೋ, ದೇಹ ನಿನ್ನೋಳಗೋ… ?
ನಿ ತೊರೆದ ಘಳಿಗೆಯಲಿ,
ಇ ಪ್ರೀತಿಯೇ ಮಾಯೇ, ನಗುವಾಗಲಿ ನೋವೇ, ಹೇ
ನೀನು ಮರೆಯದ ಮರುಘಳಿಗೆ,
ನಿ ಮಾಯೆಯೊಳಗೋ, ಮಾಯೆ ನಿನ್ನೋಳಗೋ… ? ನಿ ದೇಹದೊಳಗೋ, ದೇಹ ನಿನ್ನೋಳಗೋ… ?
ನಿ ತೊರೆದ ಘಳಿಗೆಯಲಿ,
Labels:
ಕನ್ನಡ ಹಾಡುಗಳು,
ಲುಸಿಯಾ
ತಿನ್ ಬೇಡ ಕಮಿ
| 0 comments
ಚಿತ್ರ: ಲುಸಿಯಾ (2013), ಹಾಡು: ತಿನ್ ಬೇಡ ಕಮಿ ,ಸಾಹಿತ್ಯ: ಪೂರ್ಣಚಂದ್ರ ತೇಜಸ್ವಿ, ಗಾಯನ: ಪೂರ್ಣಚಂದ್ರ ತೇಜಸ್ವಿ , ಬಪ್ಪಿ ಬ್ಲಾಸಮ್ , ಅರುಣ್ ಎಮ್ ಸಿ
ಎಹ್.. ಎಹ್.. ಎಹ್..
ಎಹ್.. ಎಹ್.. ಎಹ್..
ಎಹ್.. ಎಹ್.. ಎಹ್..
ತಿನ್ ಬೇಡ ಕಮಿ..
ತಿನ್ ತಿನ್ ಬೇಡ ಕಮಿ..
ತಿನ್ ತಿನ್ ಬೇಡ ಕಮಿ ನೀ ನೆಲಗಳ್ಳೆಯ!
What!
ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮಿ ನೀ ನನ್ನ ತಲೆಯ!
ಸಪ್ಪರಿಗೆ ಸೊಪ್ಪು ತಕಂಡ್..
ಉಪ್ಪು ಖಾರ ಉಳಿ ಬಟ್ಟ್ ಕಂಡ್.
ಕಪ್ಪು ರಾಗಿ ಮುದ್ದೆ ತಿನ್ನೋದ್ ಒಳ್ಳೇದು ಕಮಿ..
sorry?
ಅಪ್ಪಿ ತಪ್ಪಿ ಯಾಟೆ ಕೋಳಿ..
ಕೊಬ್ಬೆಚ್ಕಂಡು ಓಡಾಡ್ ತಿದ್ರೆ
ಇಡ್ಕಂಡ್ ಕುಯ್ಕಂಡ್ ಎಸರು ಮಾಡ್ಕಂಡ್ ಸೊರ್ದು ನೋಡಮ್ಮಿ!
Nonsense !!!!
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮಿ !
ತಿಂತ ತಿಂತ ತಿಂತ ತಿಂತ ತೀಟೆ ಕಾಣಮ್ಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮಿ !
ತಿಂತ ತಿಂತ ತಿಂತ ತಿಂತ ಆಸೆ ಕಾಣಮಿ
ತಿನ್ ಬೇಡ ಕಮಿ..
ತಿನ್ ತಿನ್ ಬೇಡ ಕಮಿ..
ತಿನ್ ತಿನ್ ಬೇಡ ಕಮಿ ನೀ ನೆಲಗಳ್ಳೆಯ!
ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮಿ ನೀ ನನ್ನ ತಲೆಯ!
A for Apple
B for Ball
C for Camel
D for Doll
A for Apple
B for Ball
C for Camel
D for Doll
This ಇದು ಕಾಣಮ್ಮಿ , That ಅದು ಕಾಣಮ್ಮಿ ..
But ಆದ್ರೆ, What ಏನು ಗೊತ್ತುಕಾಣಮ್ಮಿ..
This ಇದು ಕಾಣಮ್ಮಿ , That ಅದು ಕಾಣಮ್ಮಿ ..
But ಆದ್ರೆ, What ಏನು ಗೊತ್ತುಕಾಣಮ್ಮಿ..
P.U.T ಪುಟ್ ಆದ್ರೆ C.U.Tಕುಟ್ ಯಾಕೆ ? ಆಗಕ್ಕಿಲ ಅಂತ ಒಸಿ ನೀನೇ ಹೇಳಮ್ಮಿ ..
ಹೆಂಗಮ್ಮಿ , ಯಾಕಮ್ಮಿ ಚಿಕ್ಕಮಿ ಕೇಳ್ ದೊಡ್ದಮ್ಮಿ
ಹೆಂಗಮ್ಮಿ , ಯಾಕಮ್ಮಿ ದೊಡ್ದಮ್ಮಿ ಯಾ ಚಿಕ್ಕಮಿ ,
ಬಡ್ -ಬುಡೋ ನಿನ್ನ ಮಾತು ತಿಳಿಯಕ್ಕಿಲ್ಲಮಿ !!
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮಿ !
ತಿಂತ ತಿಂತ ತಿಂತ ತಿಂತ ಆಸೆ ಕಾಣಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮಿ !
ತಿಂತ ತಿಂತ ತಿಂತ ತಿಂತ ತೀಟೆ ಕಾಣಮ್ಮಿ
ತಿನ್ ಬೇಡ ಕಮಿ.. ತುಂಬಾ
ತಿನ್ ತಿನ್ ಬೇಡ ಕಮಿ..
ತಿನ್ ತಿನ್ ಬೇಡ ಕಮಿ ನೀ ನೆಲಗಳ್ಳೆಯ!
ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮಿ ನೀ ಕಳ್ಳೆಪೂರಿಯ!
ಕಖಗ..ಘ.. ಙ..
ಚಛಜ..ಝ..ಞ..
ಟಠಡಢಣ…
ತಥದಧನ…
ಪಫಬ..ಭ..ಮ..
ಕನ್ನಡ ಮದರ್ರು ಇಂಗ್ಲಿಷು ಲವರು..
ಕಟ್ಕೊತಾಳೋ ಬಿಟ್ತೋಯ್ತಳೋ ಗೊತ್ತಿಲ್ಲ ಕಮಿ
ಕನ್ನಡ ಮದರ್ರಂಗೆ ಇಂಗ್ಲಿಷು ಲವರ್ರಂಗೆ..
ಕಟ್ಕೊತಾಳೋ ಬಿಟ್ತೋಯ್ತಳೋ ಗೊತ್ತಿಲ್ಲ ಕಮಿ
ಯಾರಾರು ಕೈ ಕೊಡ್ಲಿ
ಊರೆಲ್ಲ ಆಡ್ಕೊಳ್ಳಿ ಉಣ್ಣಕ್ಕಿಕ್ಕಿ ಬೆಣ್ಣೆ ತಿನ್ಸೋಳವ್ವನೆಕಮ್ಮಿ!
ಬಾರಮ್ಮಿ ಕೂರಮ್ಮಿ ಹೇಳ್ತಿನಿ ಕೇಳಮ್ಮಿ..
ಕನ್ನಡ ಕಲಿಯಮ್ಮಿ ಮುದ್ದೆ ತಿಂದು ನೋಡಮ್ಮಿ…
ತುತ್ತು ಮಾಡಿ ನುಂಗುವಷ್ಟೇ ಸುಲಭ ಕಣಮ್ಮಿ…
ಸಪ್ಪರಿಗೆ ಸೊಪ್ಪು ತಕಂಡ್..
ಉಪ್ಪು ಖಾರ ಉಳಿ ಬಟ್ಟ್ ಕಂಡ್.
ಕಪ್ಪು ರಾಗಿ ಮುದ್ದೆ ತಿನ್ನೋದ್ ಒಳ್ಳೇದು ಕಮಿ..
ಅಪ್ಪಿ ತಪ್ಪಿ ಯಾಟೆ ಕೋಳಿ..
ಕೊಬ್ಬೆಚ್ಕಂಡು ಓಡಾಡ್ ತಿದ್ರೆ
ಇಡ್ಕಂಡ್ ಕುಯ್ಕಂಡ್ ಎಸರು ಮಾಡ್ಕಂಡ್ ಸೊರ್ದು ನೋಡಮ್ಮಿ!
ಸೂ… ಪರ್!!
Labels:
ಕನ್ನಡ ಹಾಡುಗಳು,
ಲುಸಿಯಾ
ರೋಮಿಯೋ - 2012 ಆಲೋಚನೆ, ಆರಾಧನೆ ಹಾಡು
December 24, 2013 | 0 comments
ಹಾಡು: ಆಲೋಚನೆ, ಆರಾಧನೆ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ : ಕವಿರಾಜ್ , ಗಾಯನ : ಶ್ರೇಯ ಘೋಶಾಲ್
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ನಾವಿಬ್ಬರು ಒಂದಾದರೆ ಖಂಡಿತ..
ಈ ಜೀವನ ಅಲ್ಲಿಂದಲೇ ಅದ್ಬುತ..
ಕನಸಿಗಿಂತ ಸೋಗಸು ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ಆದಮೇಲೆ ನಂಗೆ ನಿನ್ನ ಪರಿಚಯ..
ನನ್ನ ಬಾಳು ಆಯಿತಲ್ಲಾ ರಸಮಯ..
ನಿಜದಲಿ.. ನೀನು.. ಮನುಜನೋ… ಗಾಂಧಾರನೋ..
ಸಾಕು ಸಾಕು ಇನ್ನೂ ನಿನ್ನ ಅಭಿನಯ..
ನೋಡಿ ಕೂಡ ನೋಡದಂತೆ ನಡಿದೆಯ..
ಹುಡುಗಿಯ ಹೀಗೆ, ಹೆದರಿಸ ಬೇಡ ಕಣೋ..
ಅಂದು, ನೀನು…. ಆಗಂತುಕ.. ಇಂದು, ನೀನೇ.. ನನ್ನ ಸಖ..
ಕನಸಿಗಿಂತ ಸೋಗಸು ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ಓ, ನಿನ್ನ ಕೆನ್ನೆ ಹಿಂಡುವಂಥ ಸಲುಗೆಯ..
ಬೇಗ ಬೇಗ ನಂಗೆ ನೀನು ಕೊಡುವೆಯ..
ತಡೆದರೆ ಇನ್ನೂ ತಡೆಯೇನು ನಾ ನನ್ನನು..
ನಿಂಗೆ ತಾಗಿ ನಿಂತ ವೇಳೆ ತಳಮಳ..
ಸೋನೆ ಸೋಕಿ ಆದ ಹಾಗೆ ಹಸಿ-ನೆಲ..
ಬೆವರುವೆ ಯಾಕೋ.. ಅರಳುವೆ ನಾನೆತಕೋ..
ಕೇಳೋ, ಆಸೆ ಆಲಿಂಗನ.. ಯಾಕೋ, ನಾಚಿ ನೀರಾದೆ ನಾ ..
ಕನಸಿಗಿಂತ ಸೊಗಸೂ ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
Labels:
ಕನ್ನಡ ಹಾಡುಗಳು
Subscribe to:
Posts (Atom)